Description
ಕನ್ನಡ-ಪ್ರಾಕೃತ ಸಂಬAಧ ಪುಸ್ತಕದಲ್ಲಿ ಕನ್ನಡ-ಪ್ರಾಕೃತ ಮತ್ತು ಕನ್ನಡದ ಸಂಬAಧ ನಾವು ಊಹಿಸಿದಷ್ಟು ತೆಳುವಾದುದಲ್ಲ. ಏಕೆಂದರೆ ಕನ್ನಡ ಜೈನ ಕವಿಗಳ ಎಲ್ಲಾ ಬಗೆಯ ರಚನೆಯಲ್ಲೂ ಪ್ರಾಕೃತದ ದಟ್ಟ ಪ್ರಭಾವವನ್ನು ಗುರುತಿಸಲು ಸಾಧ್ಯ. ಕನ್ನಡ ಛಂದಸ್ಸಿನ ಮೇಲೆ ಪ್ರಾಕೃತದ ಪ್ರಭಾವ, ಕನ್ನಡ ಸಾಹಿತ್ಯದ ಮೇಲೆ ಪ್ರಾಕೃತ ಸಾಹಿತ್ಯದ ಪ್ರಭಾವ, ಮೊದಲಾದ ಅಂಶಗಳನ್ನು ಈ ಪುಸ್ತಕದಲ್ಲಿ ಕಾಣಬಹುದು.
Reviews
There are no reviews yet.