Description
ಭಾರತಕ್ಕೆ ಬಂದ ವಿದೇಶಿಯರಲ್ಲಿ ಅನೇಕರು ಬಹುಭಾಷೆಗಳ ಭಾರತವನ್ನು ಕಂಡು ಬೆರಗಾದರು. ಇಲ್ಲಿನ ಜನರ ನಡೆನುಡಿಗಳಿಗೆ ಮನಸೋತರು. ವಿದೇಶಿಯರ ಆಡಳಿತದಿಂದ ಒಳಿತು –ಕೆಡಕುಗಳೇನೇ ಆಗಿದ್ದರೂ ಅವರು ನೀಡಿದ ಶಿಕ್ಷಣದಿಂದಾಗಿ ಇಡೀ ಭರತಖಂಡವೇ ಹೊಸಬೆಳಕಿನ ಹೊಂಗಿರಣಗಳಲ್ಲಿ ಶೋಭಿಸಿತು. ಹೀಗೆ ವಿದೇಶ ವಿದ್ವಾಂಸರುಗಳ ಸಾಧನೆಯನ್ನು ಕನ್ನಡ ಕಲಿತ ಪ್ರಾರಂಭಿಕ ಇದುಗರಿಗೆ ಅಥವಾ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಅರ್ಥವಾಗುವ ಸರಳ ಭಾಷೆಯಲ್ಲಿ ಪರಿಚಯಿಸಿಕೊಡುವ ಪ್ರಯತ್ನವೇ ಈ ಪುಟ್ಟ ಪುಸ್ತಕ.
Reviews
There are no reviews yet.