Description
ಮಲೆಯಾಳಂ ಮತ್ತು ಕನ್ನಡ ದ್ರಾವಿಡಭಾಷಾ ಕುಟುಂಬಕ್ಕೆ ಸೇರಿದ ಸೋದರ ಭಾಷೆಗಳು. ಕೇರಳ ಮತ್ತು ಕರ್ನಾಟಕ ನೆರೆಹೊರೆಯ ರಾಜ್ಯಗಳು. ಈ ಎರಡು ಭಾಷೆಗಳ ಮತ್ತು ಜನರ ಮಧ್ಯ ಇರುವ ಸಂಬAಧ ಬಹುಮುಖ್ಯವಾಗಿದದ್ದು ಪ್ರಾಚೀನವಾದುದ್ದು. ರಾಜಕೀಯ, ಭಕ, ಭೌಗೋಳಿಕ ಹಾಗೂ ನೈಸರ್ಗಿಕ ಮುಂತಾದ ಕರಣಗಳಿಂದ ಬೇರೆಬೇರೆಯಾಗಿದ್ದರೂ, ಸಾಮಾಜಿಕ ಹಾಗೂ ಧಾರ್ಮಿಕ ಹಿನ್ನೆಲೆಯಲ್ಲಿ ಮೊದಲಿನಿಂದಲೂ ಈ ರಾಜ್ಯಗಳು ಭಾರತದ ಅವಿಭಾಜ್ಯ ಪ್ರದೇಶಗಳಾಗಿ ಉಳಿದುಬಂದಿವೆ.
Reviews
There are no reviews yet.