Description
ಜನಸಾಮಾನ್ಯರಿಗೆ ಕನ್ನಡ ಲಿಪಿಯ ಉಗಮ ಮತ್ತು ವಿಕಾಸದ ಹಂತಗಳ ಬಗ್ಗೆ ಸುಲಭವಾಗಿ ತಿಳಿದುಕೊಳ್ಳಲು ಅನುಕೂಲವಾಗುವಂತೆ ಕನ್ನಡ ಲಿಪಿಯ ಅವಸ್ಥಾಂತರಗಳ ವರ್ಣಮಾಲೆಗಳ ರೇಖಾಚಿತ್ರಗಳನ್ನುನೀಡಲಾಗಿದೆ. ಈ ವರ್ಣಮಾಲೆಗಳ ಸಹಾಯದಿಂದ ಯಾರು ಬೇಕಾದರು ಯಾವುದೇ ಕಾಲಘಟ್ಟದ ಶಾಸನಗಳನ್ನು ಮತ್ತು ಹಸ್ತಪ್ರತಿಗಳನ್ನು ತಿಳಿಯಬಹುದು.
Reviews
There are no reviews yet.