Description
ಕನ್ನಡ ವ್ಯಾಕರಣ ಪುಸ್ತಕವು ಕನ್ನಡಕ್ಕೆ ಶಾಸ್ತಿçÃಯ ಸ್ಥಾನ ದೊರಕಿದ ಸಂಬAಧದ ಹಿನ್ನಲೆಯಲ್ಲಿ ಹಮ್ಮಿಕೊಳ್ಲಲಾಗಿರುವ ಯೋಜನೆಯಡಿಯಲ್ಲಿ ಹೊರಬಂದಿದು, ಭಾಷೆಗೊಂದು ವ್ಯಾಕರಣ, ಕನ್ನಡ ವ್ಯಾಕರಣದ ಚೌಕಟ್ಟು, ಶಬ್ದಸ್ಮೃತಿ ಮತ್ತು ಕರ್ನಾಟಕ ಭಾಷಾ ಭೂಷಣಂ, ಶಬ್ದಮಣಿದರ್ಪಣಂ, ಕರ್ನಾಟಕ ಶಬ್ದಾನುಶಾಸನಂ, ಹೊಸಗನ್ನಡ ವ್ಯಾಕರಣಗಳನ್ನು ಒಳಗೊಂಡಿದೆ.
Reviews
There are no reviews yet.