Description
ವಿದ್ಯೆಗೆ, ಜ್ಞಾನಕ್ಕೆ ಹೇಗೆ ಕಾಲದೇಶಗಳ ಪರಿಮಿತಿಯೆಂಬಿದಿಲ್ಲವೋ ಹಾಗೆಯೇ ಮುಕ್ತ ವಿಶ್ವವಿದ್ಯಾನಿಲಯಕ್ಕೂ ಕಾಲದೇಶಗಳ ಎಲ್ಲೆಕಟ್ಟುಗಳಿಲ್ಲ. ಜ್ಞಾನಪಿಪಾಸುಗಳು ಇರುವಲ್ಲಿಗೆ ಜ್ಞಾನಗಂಗಾ ಪ್ರವಾಹವನ್ನು ಹರಿಸುತ್ತಿರುವ ಕನ್ನಡ-ಸಂಸ್ಕೃತ ಭಾಷಾಬಾಂದವ್ಯ, ಜೈನಸಾಹಿತ್ಯ ಮತ್ತು ಸಂಸ್ಕೃತ, ವೈದಿಕ ಸಾಹಿತ್ಯಕ್ಕೆ ಸಂಸ್ಕೃತದ ಸಂಬAಧ ಶಾಸ್ತç ಸಹಿತ್ಯದ ಮೇಲಾದ ಸಂಸ್ಕೃತ ಪ್ರಭಾವ, ಸಂಸ್ಕೃತಕ್ಕೆ ಕನ್ನಡದ ಕೊಡುಗೆಗಳನ್ನು ತಿಳಿಯಬಹುದು.
Reviews
There are no reviews yet.