Description
ಕನ್ನಡ ಮತ್ತು ಹಿಂದಿ ಭತರಭೂಮಿಯ ಎರಡು ಪ್ರಮುಖ ಭಾಷೆಗಳು, ಔತರೇಯ ಸಾಹಿತ್ಯ ಸಂಸ್ಕೃತಿಗಳ ಹರಿವು ಹಿಂದಿ ಭಾಷೆಯಲ್ಲಿ ವ್ಯಾಪಿಸಿರುವುದು ಕಂಡುಬAದರೆ ಇನ್ನೋಂದೆಡೆ ದಕ್ಷಿಣಾತ್ಯ ನೆಲದ ಶ್ರೀಮಂತ ಭಾಷೆಗಳಲ್ಲೊಂದಾದ ಕನ್ನಡ ತನ್ನ ಹಿರಿಮೆ ಗರಿಮೆಗಳ ಮೂಲಕ ಇಡೀ ದೇಶದ ಗಮನ ಸೆಳೆದಿರುವುದು ನಿಶ್ಚಳವಾಗಿ ಕಂಡುಬರುತ್ತದೆ, ಈ ಎರಡು ಭಾಷೆಗಳ ನಡುವಣ ಸಂಬAಧ ಸಂಪರ್ಕಗಳನ್ನು ಅರಿಯಬಹುದು.
Reviews
There are no reviews yet.