Description
ಕಾಲಗಣನೆಗಾಗಿ ಭೂಪ್ರಾಕೃತಿಕ, ಖಗೋಳೀಯ ವಿದ್ಯಾಮಾನಗಳ ಬಳಕೆ ಅವನ್ನು ಗಣಿತಸೂತ್ರಗಳಿಗೆ ಬದ್ಧಗೊಳಿಸಿರುವುದು. ಕಾಲಗಣನೆಯ ಕ್ರಮಗಳಲ್ಲಿ ವೈವಿಧ್ಯತರ-ಇವೆಲ್ಲವೂ ತುಂಬಾ ಕುತೂಹಲಕಾರಕ ಆಂಶಗಳು. ಅಂಥ ಹಲವಾರು ವಿಚಾರಗಳನ್ನು ವಿದ್ಯಾರ್ಥಿಗಳಿಗೂ, ಜನಸಾಮಾನ್ಯರಿಗೂ ತÀಲುಪಿಸಿ, ಕಾಲ ಗಣನೆಯ ಬಗೆಗೆ ಅವರಲ್ಲಿ ಮೂಲಭೂತ ಅರಿವು ಹಾಗೂ ಕುತೂಹಲಗಳನ್ನು ಮೂಡಿಸುವುದು ಇದರ ಪ್ರಮುಖ ಉದ್ದೇಶವಾಗಿದೆ.
Reviews
There are no reviews yet.