Description
‘ಕಾವ್ಯ ತತ್ವಾರ್ಥ ಮೀಮಾಂಸೆ’ ಪ್ರೊ. ರಾಗೌ ಅವರು ಸಂಪಾದಿಸಿಕೊಟ್ಟಿರುವ ಕೃತಿ, ಭಾರತೀಯ ಕಾವ್ಯ ಮೀಮಾಂಸೆಯ ವಿವಿಧ ಶ್ರೇಷ್ಠ ಚಿಂತಕರ ಬರಹಗಳು ಇದರಲ್ಲಿ ಸಂಚಯಗೊAಡಿವೆ. ಭಾರತೀಯ ಕಾವ್ಯ ಮೀಮಾಂಸೆಗೆ ತನ್ನದೇ ಆದ ವಿಶಿಷ್ಟ ಪರಂಪರೆಯಿದೆ. ದೃಷ್ಟಿಹರಿಸಿದಷ್ಟೂ ಅದರ ಒಳಪದರಗಳು ತೆರೆದುಕೊಳ್ಳುತ್ತ ಹೋಗುವುದನ್ನು ಕಾಣಬಹುದು. ಸಾಹಿತ್ಯಕವಾದ ಚಿಂತನೆಗೆ, ವಿಶ್ಲೇಷಣೆಗೆ ಇದರ ಆಕರಗಳು ನೆರವಾಗುತ್ತ ಬಂದಿವೆ. ಆ ಮೂಲಕ ಕಾವ್ಯ ರಹಸ್ಯವನ್ನು ಮನಗಾಣಲು ಕಾರಣವಾಗಿರುವುದು ಇಲ್ಲಿ ಸ್ಪಷ್ಟಗೊಳ್ಳುತ್ತದೆ.
Reviews
There are no reviews yet.