Description
ರಾಷ್ಟçಕವಿ ಕುವೆಂಪು ಅವರ ವಿಶ್ವಮಾನವ ಸಂದೇಶವನ್ನು ಅಪಾರ್ಥ ಮಾಡಿ ಧಾರ್ಮಿಕ ವಿಷಯಗಳಿಗೆ ಸಂಬAಧಪಟ್ಟAತೆ ಅದನ್ನು ಘೋಷಣೆಯನ್ನಾಗಿ ಬಳಸಿಕೊಳ್ಳಲಾಗುತ್ತಿದೆ; ಧರ್ಮ ನಿರಪೇಕ್ಷತೆ ಹಾಗೂ ಜಾತ್ಯತೀತ ಭಾವನೆಗಳಿಗೆ ಸಂಬAಧಪಟ್ಟAತೆ ಕುವೆಂಪು ಅವರ ವಿಶ್ವಮಾನವ ಸಂದೇಶದಲ್ಲಿ ಸಾಕಷ್ಟು ವಿಚಾರಗಳಿವೆ. ಆದರೆ ಕೆಲವರು ಇವುಗಳಿಗೆ ಅಪಾರ್ಥ ಕಲ್ಪಿಸುತ್ತಿದ್ದಾರೆ. ಮಾನವ ಯಾವುದೇ ಜಾಗದಲ್ಲಿದ್ದರೂ ಅನನ್ಯತೆ ಉಳಿಸಿಕೊಂಡು ಬೇರೆ ಜಾತಿ, ಧರ್ಮದವರೊಂದಿಗೆ ಬೆರೆಯಲು ಪ್ರಯತ್ನಿಸಬೇಕೆಂಬುದು ವಿಶ್ವಮಾನವ ಸಂದೇಶದ ಅರ್ಥ)
Reviews
There are no reviews yet.