Description
ಯಕ್ಷಗಾನ ಕಲೆಗೆ ಕೆರೆಮನೆ ಕುಟುಂಬದ ಕಾಣಿಗೆ ಬಹು ದೊಡ್ಡದು. ಅಲ್ಲಿಯ ಪ್ರತಿಯೊಬ್ಬ ಕಲಾವಿದನೂ ಅದಕ್ಕಾಗಿ ತಮ್ಮನ್ನು ಸಂಪೂರ್ಣವಾಗಿ ಅರ್ಪಿಸಿಕೊಂಡವರು. ಒಂದೇ ಮಾತಿನಲ್ಲಿ ಹೇಳುವುದಾದರೆ ಅವರೆಲ್ಲ ಹುಟ್ಟು ಕಲಾವಿದರು. ಆ ಮನೆತನಕ್ಕೆ ಸೇರಿದ ಮಹಾಬಲ ಹೆಗಡೆ ಅವರ ಕಲಾ ಜೀವನ ಹಾಗೂ ಬದುಕನ್ನು ಕುರಿತಾದ ಈ ಕೃತಿ ಗಮನಾರ್ಹವಾಗಿದೆ.
Reviews
There are no reviews yet.