Description
ಜನಪದ ಸಾಹಿತ್ಯದ ಉಳಿದೆಲ್ಲ ಪ್ರಕಾರಗಳಂತೆ ಗಾದೆಯೂ ಒಂದು ವಿಶಿಷ್ಟ ಕಲಾವರ್ಗಕ್ಕೆ ಸೇರಿದುದೇ ಆಗಿದೆ. ಗೀತೆ, ಕಥೆ, ಒಗಟ್ಟು, ಲಾವಣಿ ಮೊದಲಾದವುಗಳಿಗಿಂತ ಹೆಚ್ಚು ವ್ಯಾಪಕವು ಜನಸಂಮುಖವೂ ಜನಪ್ರಿಯವೂ ಆದ ಗಾದೆ ಅನುಭವದ ಸಾಂದ್ರತೆಗೆ, ವಸ್ತುವೈವಿಧ್ಯತೆಗೆ, ಸಂಸ್ಕೃತಿ ಸಂಪನ್ನತೆಗೆ, ವಿಚಾರ ವೈಭವಕ್ಕೆ ಹೆಸರಾಂತಿದೆ.
Reviews
There are no reviews yet.