Description
ಪ್ರಸ್ತುತ ಈ ಗ್ರಂಥದಲ್ಲಿ ಗ್ರಂಥಾಲಯಗಳು ಹಾಗೂ ಮಾಹಿತಿ ಕೇಂದ್ರಗಳು ಸ್ಥಾಪನೆಯ ಹಿನ್ನಲೆ, ಗ್ರಂಥಾಲಯ ಪ್ರಕಾರಗಳು, ಕಾರ್ಯಚಟುವಟಿಕೆಗಳು, ಗಣಕೀಕರಣ ಕ್ಷೇತ್ರಗಳು, ಗಣಕ ಜಾಲಗಳು, ಗ್ರಂಥಾಲಯದಲ್ಲಿ ಮಾಹಿತಿ ಸಂಪರ್ಕ ತಂತ್ರಜ್ಞಾನದ ಬಳಕೆ ಹಾಗೂ ಸಾಮಾಜಿಕ ಜೀವನದಲ್ಲಿ ಗ್ರಂಥಾಲಗಳ ಮಹತ್ವ ಮತ್ತು ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನದ ರೂಪುರೇಷೆಗಳು ಪಠ್ಯವಸ್ತುಗಳು, ಅಧ್ಯಯನ ಕೇಂದ್ರಗಳು, ಶಿಕ್ಷಣ, ಹಾಗೂ ಸಂಶೋಧನಾ ಕ್ಷೇತ್ರವಾಗಿ ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನದ ಪ್ರಾಮುಖ್ಯತೆಯ ಬಗ್ಗೆ ವಿವರಿಸಲಾಗಿದೆ.
Reviews
There are no reviews yet.