Description
ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ ಈವರೆಗೆ ನಡೆಸಿದ ಹತ್ತು ಘಟಿಕೋತ್ಸವ ಸಮಾರಂಭಗಳ ಮುಖ್ಯ ಅತಿಥಿಗಳ ಭಾಷಣಗಳನ್ನು ಇಲ್ಲಿ ಒಟ್ಟುಗೂಡಿಸಲಾಗಿದೆ. ವಿವಿಧ ಕ್ಷೇತ್ರಗಳ ವಿದ್ವಾಂಸರು ಮಾಡಿದ ಈ ಭಾಷಣಗಳು ಜ್ಞಾನಾರ್ಜನೆಗೆ ದಾರಿದೀಪವಾಗುತ್ತವೆ ಎಂಬುದರಲ್ಲಿ ಸಂಶಯವಿಲ್ಲ. ಯುವ ಪೀಳಿಗೆಯ ಬಗ್ಗೆ ಅವರು ಹೊಂದಿರುವ ಅಪಾರ ಕಾಳಜಿ ಇಲ್ಲಿ ಅನಾವರಣಗೊಂಡಿದೆ. ಕನ್ನಡ ಮತ್ತು ಇಂಗ್ಲಿಷ್ ಎರಡೂ ಭಾಷೆಗಳಲ್ಲಿ ಹೊರಹೊಮ್ಮಿರುವ ಈ ಕೃತಿಯನ್ನು ಪ್ರೊ. ಡಿ.ಕೆ. ರಾಜೇಂದ್ರ ಅವರು ಅಚ್ಚುಕಟ್ಟಾಗಿ ಸಂಪಾದಿಸಿ ಕೊಟ್ಟಿದ್ದಾರೆ. ಅವರಿಗೆ ನನ್ನ ಅಭಿನಂದನೆಗಳು ಸಲ್ಲುತ್ತವೆ.
Reviews
There are no reviews yet.