Description
ಕರ್ನಾಟಕದ ಜನಪದ ರಂಗಭೂಮಿ ವೈವಿಧ್ಯ-ವೈಶಿಷ್ಟ್ಯಗಳಿಗೆ ಹೆಸರಾದದ್ದು. ಕರ್ನಾಟಕದ ಉದ್ದಗಲಕ್ಕೂ ಅದರ ಹಲವಾರು ಪ್ರಕಾರಗಳು ಗಮನ ಸೆಳೆಯುತ್ತವೆ. ಮೂಡಲಪಾಯ, ಪಡುವಲಪಾಯ, ತೆಂಕುತಿಟ್ಟು, ಬಡಗುತಿಟ್ಟು, ದೊಡ್ಡಾಟ, ಸಣ್ಣಾಟ ಇವುಗಳಷ್ಟಷ್ಟೇ ಅಲ್ಲದೆ ಅಜ್ಞಾತವಾಗಿ ಉಳಿದಿರುವ ಪ್ರಕಾರಗಳೂ ಇಲ್ಲದಿಲ್ಲ. ಅಂತಹವುಗಳಲ್ಲಿ ಕೆಲವೇ ವರ್ಷಗಳ ಹಿಂದೆ ಬೆಳಕಿಗೆ ಬಂದದ್ದು ‘ಘಟ್ಟದ ಕೋರೆ ಯಕ್ಷಗಾನ’ ಇದಕ್ಕೆ ಪ್ರಮುಖ ಕಾರಣ ಬಸವರಾಜ ಅರಸು ಅವರು.
Reviews
There are no reviews yet.