Description
ಜಾನಪದ ಕುಣಿತಗಳು ಜಾನಪದರ ಜೀವನಾಡಿ. ಇದರ ಜೊತೆಗೆ ಮನರಂಜನೆ ಮತ್ತು ಆಚರಣೆಗಳಲ್ಲಿ ತಮ್ಮದೆಯಾದ ಪಾತ್ರವನ್ನು ಹೊಂದಿದೆ. ಒಂದು ಕಾಲಕ್ಕೆ ಗ್ರಾಮಾಂತರಗಳಲ್ಲಿ ಅತ್ಯಂತ ದಟವಾಗಿ ಶ್ರೇಷ್ಠ ಅನುಭಾವಿಯಾಗಿರುವಂತೆ ಶ್ರೇಷ್ಠ ವಚನಕಾರ್ತಿಯಾಗಿದ್ದಾಳೆ. ಕನ್ನಡ ಸಾಹಿತ್ಯ ಪ್ರಪಂಚದಲ್ಲಿ ಮೊದಲ ಕವಿಯಾತ್ರಿಯಾಗಿ, ಸಾಹಿತ್ಯಕ್ಕೆ ಅಕ್ಕ ಮಹಾದೇವಿಯ ಕೊಡುಗೆ, ವಚನಗಳು, ಕಾವ್ಯಗಳು, ಪುರಾಣಗಳು, ಸಾಂಗತ್ಯಗಳನ್ನು ಈ ಶೀರ್ಷಿಕೆಯಲ್ಲಿ ನೋಡಬಹುದು.
Reviews
There are no reviews yet.