Description
ಒಂದು ಪರಂಪರೆಯನ್ನು ಕಾಯ್ದುಕೊಂಡು ಹೋಗುವ ಆಶಯ ಜನಪದ ಸಾಹಿತ್ಯದ ಗುರಿಯಾಗಿರುತ್ತದೆ. ಸ್ತುತಿ ಗೀತೆಗಳು, ಕೌಟುಂಬಿಕ ಗೀತೆಗಳು, ಪ್ರಣಯ ಗೀತೆಗಳು, ದಾಂಪತ್ಯ ಗೀತೆಗಳು, ಸಂಪ್ರದಾಯ ಗೀತೆಗಳು, ಆಚರಣೆ ಗೀತೆಗಳು, ಕೆಲಸದ ಗೀತೆಗಳು, ಹಾಸ್ಯ ಗೀತೆಗಳು, ಪೌರಾಣಿಕ ಗೀತೆಗಳು ಮುತಾಂದ ಅಂಶಗಳನ್ನು ಒಳಗೊಂಡಿದೆ.
Reviews
There are no reviews yet.