Description
ಅಭಿವೃದ್ಧಿ ಎಲ್ಲ ದೇಶಗಳು ಪಠಿಸುವ ಮೂಲ ಮಂತ್ರ. ಜಾಗತೀಕರಣ ಎಂಬುದು ಸರಳವು ಹೌದು, ಕ್ಲೀಷ್ಟವು ಹೌದು. ಸಾಮಾನ್ಯ ಜನರಿಗೆ ಯುವ ವಿದ್ಯಾರ್ಥಿ ವೃಂದಕ್ಕೆ ಇದನ್ನು ಸುಲಭವಾಗಿ ತಿಳಿಸುವ ಪ್ರಾಮಾಣಿಕ ಪ್ರಯತ್ನ ಇದು. ಹಾಗೆಯೇ ಭಾರತ ಮತ್ತು ಜಾಗತೀಕರಣ, ವ್ಯವಸಾಯ ಮತ್ತು ಜಾಗತೀಕರಣ, ಕೈಗಾರಿಕೆ ಮತ್ತು ಜಾಗತೀಕರಣಗಳನ್ನು ಕುರಿತು ಈ ಶೀರ್ಷಿಕೆಯಲ್ಲಿ ತಿಳಿಯಬಹುದು.
Reviews
There are no reviews yet.