Description
ವಿಜ್ಞಾನದ ವಿಷಯವನ್ನು ಕನ್ನಡದಲ್ಲಿ ಸರಳ ಸುಂದರವಾಗಿ ಮನದಟ್ಟಾಗುವಂತೆ ಹೇಳಲು ಸಾಧ್ಯ ಎಂಬುದಕ್ಕೆ ಅವರ ಬರಹಗಳು ಸಾಕ್ಷಿ. ಜಿ.ಟಿ.ಎನ್. ಅವರು ವಿಜ್ಞಾನ ಬರಹದಂತೆಯೇ ಬದುಕಿನಲ್ಲಿಯೂ ಶಿಸ್ತನ್ನು ರೂಢಿಸಿಕೊಂಡು ಬಂದವರು. ಕಾಲೇಜು ಅಧ್ಯಾಪಕರಾಗಿ, ಎನ್.ಸಿ.ಸಿ.ಯಲ್ಲಿ ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಂಡು ಶಿಸ್ತಿಗೆ ಹೆಸರಾಗಿದ್ದವರು. ಸಾಹಿತ್ಯ-ಸಂಗೀತದಲ್ಲಿಯೂ ಅವರಿಗಿದ್ದ ಅಭಿರುಚಿ ಹೆಚ್ಚಿನದು. ಕನ್ನಡ ವಿಶ್ವಕೋಶ ಯೋಜನೆಯಲ್ಲಿ ಅವರು ವಹಿಸಿದ ಪಾತ್ರ ಗಣನೀಯ.
Reviews
There are no reviews yet.