Description
ಏಪ್ರಿಲ್ – ೧೪, ಡಾ|| ಬಿ. ಆರ್. ಅಂಬೇಡ್ಕರ್ ಅವರ ಜನ್ಮ ದಿನೋತ್ಸವದ ಅಂಗವಾಗಿ ಈ ಪ್ರಬಂಧ ಸ್ಪರ್ಧೆಯನ್ನು ಹಮ್ಮಿಕೊಂಡಿರುವುದು ಬಹು ಸಂತೋಷದ ವಿಷಯವಾಗಿದೆ. ಭಾರತ ರತ್ನ ಡಾ।। ಬಿ. ಆರ್. ಅಂಬೇಡ್ಕರ್ ಅಂದಾಗ ಅವರ ನೆನಪು, ಅವರ ಸಾಧನೆ ಮತ್ತು ಅವರು ಸಮಾಜಕ್ಕೆ ನೀಡಿದ ಮಹತ್ವ ಸಂವಿಧಾನದ ರಚನೆ, ಸಾರ್ವಜನಿಕ ಕಳಕಳಿ, ಎಲ್ಲವೂ ಕೂಡ ಅಪೂರ್ವ. ಅವುಗಳನ್ನು ನಾವು ಅವರ ಜನ್ಮ ದಿನೋತ್ಸವದಲ್ಲಿ ಮತ್ತೆ ನಮ್ಮ ನೆನಪಿಗೆ ತಂದು, ಅದನ್ನು ಸಮಾಜದಲ್ಲಿ ಅರಿವು ಮೂಡಿಸುವುದು ಈ ಪ್ರಬಂಧದ ಮುಖ್ಯ ಉದ್ದೇಶವಾಗಿದೆ
Reviews
There are no reviews yet.