Description
ಪ್ರಸ್ತುತ ಸಂಚಿಕೆಯು ಸಮಾಜದ ವಿವಿಧ ವಿಷಯಗಳನ್ನು ಕುರಿತು ಡಾ. ಬಿ. ಆರ್. ಅಂಬೇಡ್ಕರ್ ಅವರು ನೀಡಿದ ಪ್ರಮುಖ ಕೊಡುಗೆಗಳ ಬಗ್ಗೆ ಬೆಳಕು ಚೆಲ್ಲುತ್ತದೆ. ಜಾತಿ ವ್ಯವಸ್ಥೆ, ವರ್ಣ ವ್ಯವಸ್ಥೆ, ಅಸ್ಪೃಶ್ಯತೆ, ಧರ್ಮ, ಗ್ರಾಮ ಮುಂತಾದ ವಿಚಾರಗಳ ಬಗ್ಗೆ ಅಂಬೇಡ್ಕರ್ ಅವರು ತುಂಬಾ ಗಂಭೀರವಾಗಿ ಚಿಂತಿಸಿರುವುದನ್ನು ಈ ಸಂಚಿಕೆಯಲ್ಲಿ ಕಾಣಬಹುದು. ಈ ಸಂಚಿಕೆಯಲ್ಲಿನ ವಿವಿಧ ಲೇಖನಗಳಿಂದ ಓದುಗರು ಅಂಬೇಡ್ಕರ್ ಅವರ ವ್ಯಕ್ತಿತ್ವವನ್ನು ಮತ್ತು ಅವರಿಂದ ಸಮಾಜಕ್ಕೆ ದೊರೆತ ಪ್ರಯೋಜನಗಳನ್ನು ಅರಿತುಕೊಳ್ಳಲು ಸಾಧ್ಯವಾಗುತ್ತದೆ ಎಂದು ನಾನು ಆಶಿಸುತ್ತೇನೆ
Reviews
There are no reviews yet.