Description
ಡಾ. ಶ್ರೀಧರ ಹೆಗಡೆ ಅವರು ಸಿದ್ಧಪಡಿಸಿರುವ ಈ ಕೃತಿ ಚಿಕ್ಕದಾಗಿ, ಚೊಕ್ಕವಾಗಿ ಡಾ. ಶೇಣಿ ಗೋಪಾಲಕೃಷ್ಣ ಭಟ್ ಅವರ ವೈಯಕ್ತಿಕ ಬದುಕನ್ನು ಹಾಗೂ ಕಲಾಜೀವನದ ಬದುಕನ್ನು ತೆರೆದಿಡುವಲ್ಲಿ ಯಶಸ್ವಿಯಾಗಿದೆ. ಡಾ. ಶ್ರೀಧರ ಹೆಗಡೆಯವರು ಕನ್ನಡ ಹಾಗೂ ಹಿಂದಿ ಭಾಷೆಗಳೆಡರಲ್ಲಿಯೂ ಪರಿಣತರು. ಯಕ್ಷಗಾನದ ನಾಡಿನಲ್ಲಿ ಬೆಳೆದವರು. ಕಲಾವಿದರ ಜೀವನವನ್ನು ಅರ್ಥ ಮಾಡಿಕೊಂಡವರು. ಅದನ್ನೆಲ್ಲ ಇಲ್ಲಿ ಧಾರೆಎರೆದಿದ್ದಾರೆ.
Reviews
There are no reviews yet.