Description
ಪ್ರಸಿದ್ಧ ಮಕ್ಕಳ ವೈದ್ಯರಾಗಿರುವ ಡಾ. ಯು. ಜಿ. ಶೆಣೈ ಅವರು ಈಗಾಗಲೇ ಕನ್ನಡದಲ್ಲಿ ಈ ಕ್ಷೇತ್ರದಲ್ಲಿ ಕೃತಿ ರಚನೆ ಮಾಡಿ ಅನುಭವ ಪಡೆದವರು. ‘ತಾಯಿ ಹಾಲು ಅಮೃತ’ ಎನ್ನುವ ಈ ಪುಸ್ತಕದಲ್ಲಿ ಶೆಣೈ ಅವರು ಮಗುವಿನ ದೈಹಿಕ ಹಾಗೂ ಮಾನಸಿಕ ಬೆಳವಣಿಗೆಗೆ ತಾಯಿಯ ಹಾಲು ಹೇಗೆ ಅನಿವಾರ್ಯ ಮತ್ತು ರೋಗ ನಿರೋಧಕ ಶಕ್ತಿಯನ್ನು ಹೊಂದಿದ್ದು, ಮಗುವನ್ನು ಆರೋಗ್ಯಪೂರ್ಣವಾಗಿ ಬೆಳೆಸುವಲ್ಲಿ ಹೇಗೆ ಸಹಕಾರಿ ಎನ್ನುವ ಅರ್ಪೂವ ವಿವರವನ್ನು ನೀಡಿದ್ದಾರೆ.
Reviews
There are no reviews yet.