Description
‘ನ್ಯಾಯಾಧೀಶನ ನೆನಪುಗಳು’ ಕಿರು ಕೃತಿಯ ಮೂಲಕ ನಿವೃತ್ತ ನ್ಯಾಯಾಧೀಶರಾದ ಎ. ವೆಂಕಟರಾವ್ ಅವರು ಅವೆಲ್ಲವನ್ನು ನಮ್ಮೊಂದಿಗೆ ಹಂಚಿಕೊAಡಿದ್ದಾರೆ. ಪ್ರಾಮಾಣಿಕ, ಸಜ್ಜನ ನ್ಯಾಯಾಧೀಶರೊಬ್ಬರ ಅಂತರAಗದ ಭಾವನೆಗಳು, ಅನುಭವಗಳು ಇದರಲ್ಲಿ ಸುರಳಿ ಬಿಚ್ಚಿಕೊಂಡಿವೆ. ಮೊದಲು ಈ ಅನುಭವಗಳು ‘ಸ್ಟಾರ್ ಆಫ್ ಮೈಸೂರು’ ಇಂಗ್ಲಿಷ್ ಪತ್ರಿಕೆಯಲ್ಲಿ ಪ್ರಕಟವಾಗಿ ಓದುಗರನ್ನು ತಲುಪಿ ಅಚ್ಚರಿಯನ್ನೇ ಉಂಟು ಮಾಡಿತ್ತು. ನಂತರ ಅದು ಪುಸ್ತಕ ರೂಪದಲ್ಲಿ ಹೊರ ಬಂದಿತು.
Reviews
There are no reviews yet.