Description
ಮೈಸೂರು ಸರ್ಕಾರಿ ಆಯುರ್ವೇದ ಕಾಲೇಜಿನ ಆಸ್ಪತ್ರೆಯಲ್ಲಿ ವೈದ್ಯರಾಗಿರುವ ಡಾ. ಉಮಾಶಂಕರ್ ಅವರು ಖ್ಯಾತ ವೈದ್ಯರಾಗಿ, ಬರಹಗಾರರಾಗಿ, ಸಾಮಾಜಿಕ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ‘ಪಂಚಕರ್ಮ ಚಿಕಿತ್ಸೆ’ ಎನ್ನುವ ಈ ಹೊತ್ತಿಗೆಯಲ್ಲಿ ಆಯುರ್ವೇದದ ಈ ಚಿಕಿತ್ಸಾ ವಿಧಾನದ ಕುರಿತು ಪರಿಚಯದೊಂದಿಗೆ ಸಮಗ್ರ ಮಾಹಿತಿಯನ್ನು ಒದಗಿಸಿದ್ದಾರೆ.
Reviews
There are no reviews yet.