Description
ಪ್ರೊ.ಸಿ.ಪಿ.ಕೆ. ಅವರು ಕನ್ನಡದ ಶ್ರೇಷ್ಠ ವಿದ್ವಾಂಸರಲ್ಲಿ ಒಬ್ಬರು. ಒಳ್ಳೆಯ ವಿಮರ್ಶಕರೆನಿಸಿ, ಕವಿಯಾಗಿ, ಭಾಷಾಂತರಕಾರರಾಗಿ ಅವರು ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಕೊಟ್ಟಿರುವ ಕೊಡುಗೆ ಅಪಾರ, ಕನ್ನಡ, ಸಂಸ್ಕೃತ ಹಾಗೂ ಇಂಗ್ಲಿಷ್ ಈ ಮೂರು ಭಾಷೆಗಳ ಸಾಹಿತ್ಯದ ಸೇತುವೆಯಾಗಿ ಭಾಷಾಂತರದ ಮೂಲಕ ಅವರು ಮಾಡಿರುವ ಕಾರ್ಯವೂ ಅಪೂರ್ವ ರೀತಿಯದು. ಈಗಾಗಲೇ ಇನ್ನೂರು ಕೃತಿಗಳ ಗಡಿದಾಟಿರುವ ಪ್ರೊ. ಸಿ.ಪಿ.ಕೆ. ಅವರು ಕೃತಿಕಾರರಾಗಿ ದಾಖಲೆಯನ್ನೇ ಸ್ಥಾಪಿಸಿದ್ದಾರೆ. “ಪಂಪ ಒಂದು ಒಳನೋಟ” ಅವುಗಳ ಸಾಲಿನಲ್ಲಿ ಒಂದು. ನಮ್ಮ ವಿಶ್ವವಿದ್ಯಾನಿಲಯದ ಪ್ರಸಾರಾಂಗದ ಮೂಲಕ ಪ್ರಕಟಿಸಲು ಅವಕಾಶ ಮಾಡಿಕೊಟ್ಟ ಅವರಿಗೆ ಆಭಾರಿ.
Reviews
There are no reviews yet.