Description
ಕುವೆಂಪು ಸಾಹಿತ್ಯದ ಅಧ್ಯಯನವೆಂದರೆ ಅದೊಂದು ಅರ್ಥದಲ್ಲಿ ಇಡೀ ಕನ್ನಡ ಸಾಹಿತ್ಯದ ಅಧ್ಯಯನವೇ ಆಗಿರುತ್ತದೆ. ಈ ದೃಷ್ಟಿಯಿಂದ ದೂರಶಿಕ್ಷಣಕ್ಕೆ ಬದ್ಧವಾದ ನಮ್ಮ ವಿಶ್ವವಿದ್ಯಾನಿಲಯದಲ್ಲಿ ಕುವೆಂಪು ಪೀಠವನ್ನು ಸ್ಥಾಪಿಸಿ ಕುವೆಂಪು ಸಾಹಿತ್ಯ ಸಂಶೋಧನೆ ಮತ್ತು ವಿಸ್ತರಣೆಗೆ ಅನುಕೂಲ ಕಲ್ಪಿಸಿರುವುದು ಹೆಚ್ಚು ಅರ್ಥಪೂರ್ಣವೂ ಸಮಂಜಸವೂ ಆಗಿದೆ
Reviews
There are no reviews yet.