Description
‘ಪರಿಪ್ರೇಕ್ಷ’ ಸಾಹಿತ್ಯ ಚಿಂತನೆಯ ಬರಹಗಳ ಸಂಗ್ರಹ. ಪ್ರೊ. ಸಿ. ನಾಗಣ್ಣ ಅವರು ಇಂಗ್ಲಿಷ್ ಪ್ರಾಧ್ಯಾಪಕರಾಗಿ ಕನ್ನಡ ಭಾಷೆ ಹಾಗೂ ಸಾಹಿತ್ಯದಲ್ಲಿಯೂ ಅವಿಶ್ರಾಂತವಾಗಿ ದುಡಿಯುತ್ತ ಬಂದಿದ್ದಾರೆ. ತಮ್ಮ ಬರಹಗಳಿಂದ ಹಾಗೂ ಮಾತುಗಾರಿಕೆಯಿಂದ ಗಮನ ಸೆಳೆದಿದ್ದಾರೆ. ಅವರ ಚಿಂತನ ಶೀಲ ಹಾಗೂ ವಿಮರ್ಶಾ ಬರಹಗಳು ವಿದ್ಯಾರ್ಥಿಗಳಿಗೆ ಹಾಗೂ ಸಂಶೋಧಕರಿಗೆ ಹೊಸ ಸಾಮಗ್ರಿಯನ್ನು ಒದಗಿಸುವಲ್ಲಿ ನೆರವಾಗುವುದರಲ್ಲಿ ಸಂಶಯವಿಲ್ಲ.
Reviews
There are no reviews yet.