Description
ಪ್ರಪಂಚದ ಬೇರೆ ಬೇರೆ ಭಾಷೆಗಳ ಸಾಹಿತ್ಯಗಳನ್ನು ಪರಿಶೀಲಿಸಿದಾಗ ಸಾಹಿತ್ಯ ಸೃಷ್ಟಿಯಲ್ಲಿ ಮಹಿಳೆಯರ ಪತ್ರ ತೀರ ಕಡಿಮೆ. ಕರ್ನಟಕದ ವಿಜಯನಗರ ಸಾಮ್ರಾಜ್ಯದ ಕಾಲದಲ್ಲಿ ಗಂಗಾAಬಿಕೆ ತಂಜಾವೂರಿನ ನಾಯಕರಾಜರ ಕಾಲದಲ್ಲಿ ರಾಮ ಭದ್ರಂಬ ವಿಜಯ ಅಥವಾ ವಿಜಿಕೆ ಮೊದಲದ ಒಬ್ಬಿಬ್ಬರು ಸಂಸ್ಕೃತ ಕವಿಯಿತ್ರಿಯರು ಮಾತ್ರ ಕಂಡು ಬರುತ್ತಾರೆ. ಪ್ರಪಂಚದಲ್ಲೆ ಕನ್ನಡ ವಚನಕಾರ್ತಿಯರಂತ ಹಲವರು ಸಾಹಿತ್ಯ ರಚನೆಯಲ್ಲಿ ಭಾಗವಹಿಸಿದ ಘಟನೆ ಅತ್ಯಪೂರ್ವವಾದುದ್ದು.
Reviews
There are no reviews yet.