Description
ಪ್ರಾಚೀನ ಕನ್ನಡ ಕಾವ್ಯಗಳು ವಸ್ತು ವೈವಿಧ್ಯ ಹಾಗೂ ಪ್ರಕಾರ ವೈವಿಧ್ಯದಿಂದ ಎಲ್ಲಾ ಕಾಲದ ಸಾಹಿತ್ಯಾಸಕ್ತರ ಗಮನವನ್ನು ಸೆಳೆದು ಕಾಲದಿಂದ ಕಾಲಕ್ಕೆ ಭಿನ್ನ ನೆಲೆಗಳ, ಆಲೋಚನಾ ಕ್ರಮಗಳ ವಿಮರ್ಶೆ ವಿಶ್ಲೇಷಣೆಗಳಿಗೆ ಒಳಪಡುತ್ತ ತಮ್ಮ ಅನನ್ಯತೆಯನ್ನು ಸಂಸ್ಥಾಪಿಸತ್ತಾ ಬಂದಿದೆ. ಹೀಗೆ ಪ್ರಾಚೀನ ಕನ್ನಡ ಕಾವ್ಯಗಳಲ್ಲಿ ನಾಟಕೀಯತೆಯಲ್ಲಿ ನಾವು ತಿಳಿಯಬಹುದಾದ ಅಂಶವಾಗಿದೆ.
Reviews
There are no reviews yet.