Description
ಭಾರತೀಯ ದಾರ್ಶನಿಕತೆಯ ವಿವಿಧ ಅಂಶಗಳನ್ನು ತನ್ನ ವಚನಗಳಲ್ಲಿ ಮೈಗೂಡಿಸಿಕೊಂಡು ಅಸಮಾನ್ಯ ವ್ಯಕ್ತಿ ಅಲ್ಲಮಪ್ರಭು ಈ ಕೃತಿ ಅಲ್ಲಮಪ್ರಭುವಿನ ಚರಿತ್ರೆಯ ಗ್ರಂಥ ಎನ್ನುವುದಕ್ಕಿಂತ ಒಂದು ಪರಿಚಯ ಕೃತಿ ಎನ್ನುವುದೆ ಸೂಕ್ತ. ಏಕೆಂದರೆ ಅಲ್ಲಮಪ್ರಭುವಿನ ಸಾಹಿತ್ಯಿಕ ವಿವರಗಳನ್ನು ತಿಳಿಸಲು ಸಾವಿರಾರು ಪುಟಗಳ ಬೃಹತ್ ಗ್ರಂಥವನ್ನೆ ರಚಿಸಬೇಕಾಗುತ್ತದೆ. ಈ ಪುಟ ಕೃತಿಯಲ್ಲಿ ಅಲ್ಲಮನನ್ನು ಪರಿಚಯಿಸುವ ಪ್ರಯತ್ನ ಸಾಸಿವೆಯಲ್ಲಿ ಸಾಗರವನ್ನು ಅಡಗಿಸುವ, ಕನ್ನಡಿಯಲ್ಲಿ ಕರಿಯನ್ನು ಹಿಡಿದಿರುವ ಕೆಲಸವೆ ಆಗಿದೆ.
Reviews
There are no reviews yet.