Description
ಯಾವುದೇ ಸಾಹಿತ್ಯ ಸಾರ್ಥಕವಾಗಬೇಕಾದರೆ ಅದು ಹೆಚ್ಚು ಜನರನ್ನು ತಲುಪಬೇಕು. ಆರಂಭದ ಸಾಹಿತ್ಯವೆಲ್ಲ ಮಹಾರಾಜರ ಕೃಪಾಶ್ರಯದಲ್ಲಿದ್ದವರಿಂದಲೇ ರಚಿತವಾಗಿದ್ದು. ಅಕ್ಕಮಹಾದೇವಿಯೂ ಶ್ರೇಷ್ಠ ಅನುಭಾವಿಯಾಗಿರುವಂತೆ ಶ್ರೇಷ್ಠ ವಚನಕಾರ್ತಿಯಾಗಿದ್ದಾಳೆ. ಕನ್ನಡ ಸಾಹಿತ್ಯ ಪ್ರಪಂಚದಲ್ಲಿ ಮೊದಲ ಕವಿಯಾತ್ರಿಯಾಗಿ, ಸಾಹಿತ್ಯಕ್ಕೆ ಅಕ್ಕ ಮಹಾದೇವಿಯ ಕೊಡುಗೆ, ವಚನಗಳು, ಕಾವ್ಯಗಳು, ಪುರಾಣಗಳು, ಸಾಂಗತ್ಯಗಳನ್ನು ಈ ಶೀರ್ಷಿಕೆಯಲ್ಲಿ ನೋಡಬಹುದು.
Reviews
There are no reviews yet.