Description
ಕನ್ನಡ ನಾಡು ನುಡಿಗೆ ಅತ್ಯಂತ ಪ್ರಾಚೀನವಾದ ಇತಿಹಾಸವಿದೆ. ರಾಮಾಯಣ ಮಹಾಭಾರತಗಳಲ್ಲಿಯೇ ಕನ್ನಡ ನಾಡು ನುಡಿಯ ಉಲ್ಲೇಖ ಕಂಡುಬರುತ್ತದೆ. ಕ್ರಿಸ್ತ ಪೂರ್ವದಿಂದಲೇ ಕನ್ನಡ ಭಾಷೆ ಬೆಳೆದುಬಂದಿತ್ತೆAಬುದಕ್ಕೆ ಅನೇಕ ಆಧಾರಗಳು ದೊರೆಯುತ್ತವೆ. ಕನ್ನಡದ ಆದಿ ಮಹಾಕವಿ ಪಂಪನಿಗಿAತಲು ಹಿಂದೆಯೇ ಕನ್ನಡ ಭಾಷೆಯಲ್ಲಿ ಶ್ರೇಷ್ಠ ಮಟ್ಟದ ಕವಿಕೃತಿಗಳು ಹುಟ್ಟಿದ್ದವೆಂಬುದನ್ನು ತಿಳಿಯುವುದಕ್ಕೆ “ಕವಿರಾಜ ಮಾರ್ಗ” ಕಾರನಿಂದ ನಮಗೆ ಪುರಾವೆಗಳು ದೊರೆಯುತ್ತವೆ.
Reviews
There are no reviews yet.