Description
ಸಂಗೀತ ಮತ್ತು ಸಾಹಿತ್ಯ ಎರಡು ಭಿನ್ನ ಚಿಂತನೆಯುಳ್ಳ ಸ್ವತಂತ್ರ ಕಲಾಭಿವ್ಯಕ್ತಿ ಮಾಧ್ಯಮಗಳು, ಆದರೆ ಪರಸ್ವರಾವಲಂಭಿಗಳು, ಎರಡನ್ನು ಸರಸ್ವತಿಯ ಸ್ತನದ್ವಯಗಳೆಂದು ಕಲಾವಿಮರ್ಶಕರು ಉಲ್ಲೇಖಿಸುವುದುಂಟು. ಸಂಗೀತಕ್ಕೆ ಸಾಹಿತ್ಯದ ಬಂಧ, ಕನ್ನಡ ಸಾಹಿತ್ಯ ಮತ್ತು ಸಂಗೀತ. ಸಂಗೀತ ಸೌಂಧರ್ಯವನ್ನು ಎತ್ತಿಹಿಡಿಯುವ ಕಾವ್ಯ ಪ್ರಸಂಗಗಳ ಬಗ್ಗೆ ಈ ಶೀರ್ಷಿಕೆಯಲ್ಲಿ ತಿಳಿಯಬಹುದಾಗಿದೆ.
Reviews
There are no reviews yet.