Description
ಕನ್ನಡ ಭಾಷೆಗೆ ಶಾಸ್ತಿçÃಯ ಸ್ಥನಮಾನ ದೊರೆತ ಹಿನ್ನೆಲೆಯಲ್ಲಿ ಕನ್ನಡ ಭಾಷಾಭಿವೃದ್ದಿಗೆ ಸಂಬAಧಿಸಿದAತೆ, ಅನುಭವದ ಬೇರೆ ಬೇರೆ ಹಂತಗಳಲ್ಲಿ ಬಳಕೆಯಾಗುವ ಪದವಿದು. ಕಾವ್ಯದ ಪರಮ ಪ್ರಯೋಜನವನ್ನು ನಿರೂಪಿಸುವ ಆನುಭಾವಿಕ ಶಕ್ತಿಯ ಸಂಕೆತವಾಗಿ ‘ರಸ’ ಬಳಕೆಯಾಗಿದೆ. ಪ್ರಾಚೀನ ಕನ್ನಡ ಕಾವುಗಳಲ್ಲಿ ರಸಾಭಿವ್ಯಕ್ತಿಯಲ್ಲಿ ಶೃಂಗಾರ ರಸ, ಹಾಸ್ಯರಸ, ಕರುಣಾರಸ, ರೌದ್ರರಸ, ವೀರ ರಸ, ಭಯಾನಕ ರಸ, ಬೀಭತ್ಸ ರಸ, ಅದ್ಭುತ ರಸ, ಶಾಂತ ರಸ, ಅಂತಹ ರಸವನ್ನು ಸಂಪಾದಿಸಿದವನು ಆನಂದವನ್ನು ಪಡುತ್ತಾನೆ ಎಂದು ಈ ಶೀರ್ಷಿಕೆಯಲ್ಲಿ ವಿವರಿಸಿದೆ.
Reviews
There are no reviews yet.