Description
ಪ್ರಾಚೀನ ಕನ್ನಡ ಕಾವ್ಯ ಸಂಸ್ಕೃತಿ ಎಂದರೆ ಅದು ಮೊದಲಾದಬೇಕಾದುದು ವಾಕ್‌ಸಂಸ್ಕೃತಿಯ ನೆಲೆಯಿಂದಲೇ. ಆದರೆ ಮೌಖಿಕ ಸಾಹಿತ್ಯ ಮತ್ತು ಗ್ರಂಥಸ್ಥಸಾಹಿತ್ಯ ಎಂದು ಸಾಹಿತ್ಯ ಪರಂಪರೆಯನ್ನು ಎರಡಾಗಿ ನೋಡುವ ಪ್ರತ್ಯೇಕ ವಿಧಾನಗಳು ಬೇಕಾಗಿಯೋ ಬೇಡವಾಗಿಯೋ ರೂಢಿಗೆ ಬಂದಿವೆ ಇದು ಎಲ್ಲ ಭಾಷೆ ಮತ್ತು ಸಾಹಿತ್ಯದ ಅಧ್ಯಯನಕ್ಕಿರುವ ಸಮಸ್ಯೆ ಅಥವಾ ಮಾಡಿಕೊಂಡ ಸೌರ‍್ಯ ಎಂದೆ ಹೇಳಬಹುದಾಗಿದೆ.
Reviews
There are no reviews yet.