Description
ಪ್ರಾಚೀನ ಕನ್ನಡ ಕಾವ್ಯ:ಸ್ಥಿರತೆ ಮತ್ತು ಚಲನಶೀಲತೆ ಪುಸ್ತಕವು ಸ್ಥಿರತೆ ಮತ್ತು ಚಲನಶೀಲತೆ ಒಂದನೊAದು ಹಿಂಬಾಲಿಸುತ್ತವೆ. ಹರಿವ ಹೊಳೆಯಂತಿರುವ ಯಾವುದೇ ಸಾಹಿತ್ಯಕ್ಕೂ ಇದೇ ಮಾತು ಅನ್ವಯವಾಗುತ್ತದೆ. ರಾಮಾಯಣ-ಮಹಾಭಾರತ, ಪುರಾಣಗಳು, ಚರಿತ್ರೆ-ಜೀವನಚರಿತ್ರೆ, ಶಾಸ್ತçಕೃತಿಗಳು, ಆಧಾರ ಗ್ರಂಥಗಳನ್ನು ಒಳಗೊಂಡಿದೆ.
Reviews
There are no reviews yet.