Description
ಪ್ರಾಚೀನತೆ ಎನ್ನುವುದು ಕೇವಲ ಕಾಲದಿಂದಲ್ಲ ಬದುಕು, ಪರಂಪರೆ, ಸಾಧನೆ, ಸಾರ್ಥಕತೆ, ಸಂಸ್ಕೃತಿ ಎಂಬ ನೂರಾರು ಮಹತ್ವಗಳ ಕಾರಣದಿಂದಲೂ ಕನ್ನಡಕ್ಕೆ ತನ್ನದೇ ಆದ ವಿಶಿಷ್ಟತೆ ಇದೆ, ಹಿರಿಮೆ ಇದೆ. ಪ್ರಾಚೀನ ಕನ್ನಡ ಗದ್ಯ ಸಾಹಿತ್ಯದ ಶೀರ್ಷಿಕೆಯ ಈ ಪುಟ್ಟ ಕೃತಿಯಲ್ಲಿ ಸರಳ ಅವಲೋಕನದ ಪ್ರಯತ್ನ ನಡೆಸಲಾಗಿದೆ. ತನ್ಮೂಲಕ ಮುಖ್ಯವಾದ ಗದ್ಯ ಕೃತಿಗಳ ಒಟ್ಟು ಸಾರ-ಸತ್ವವನ್ನು ಸಹೃದಯರಿಗೆ ತಲುಪಿಸುವುದು ಇಲ್ಲಿನ ಮುಖ್ಯ ಉದೇಶವಾಗಿದೆ.
Reviews
There are no reviews yet.