Description
ಕರ್ನಾಟಕ ಅಧಿಕಾರ ಕೇಂದ್ರಗಳ ಪರಂಪರೆಯನ್ನೇ ಹೊಂದಿದೆ. ಅಶೋಕ ಚಕ್ರವರ್ತಿ ಕಾಲದಿಂದ ಹಿಡಿದು ಇತ್ತಿಚಿನವರೆಗೂ ಅಸಂಖ್ಯಾ ಅಧಿಕಾರ ಕೇಂದ್ರಗಳು ಇಲ್ಲಿ ಸ್ಥಾಪಿತವದವು. ಪ್ರಾರಂಭದಲ್ಲಿ ಗ್ರಾಮ, ನಾಡು ಮತ್ತು ಪ್ರಾದೇಶಿಕ ಮಟ್ಟಗಳಲ್ಲಿ ಯಜಮಾನಿಕೆ ಅಥವಾ ಒಡೆಯನ ರೂಪದಲ್ಲಿ ಹುಟ್ಟಿಕೊಂಡ ಅಧಿಕಾರ ಮುಂದೆ ಪ್ರಾಂತ, ರಾಜ್ಯ ಮತ್ತು ಸಮ್ರಾಜ್ಯದವರಿಗೂ ವಿಸ್ತರಿಸಿದಾಗ ವಿವಿಧ ಅಧಿಕಾರ ಕೇಂದ್ರಗಳ ದೊಡ್ಡ ಗ್ರಾಮ ಪಟ್ಟಣ ಹಾಗೂ ನಗರಗಳ ಬೆಳವಣಿಗೆಗೆ ಕಾರಣವಾಗಿ ಅವು ನಾಗರೀಕತೆಯ ಅಭಿವೃದ್ಧಿಗೂ ಕೊಡುಗೆ ನೀಡಿದವು ಎಂದೇ ಹೇಳಬಹುದು.
Reviews
There are no reviews yet.