Description
ಸಾಮಾನ್ಯವಾಗಿ ಊರು ಮತ್ತು ನಗರಗಳಿಂದ ದೂರದಲ್ಲಿ ಗಿರಿ, ಕಂದರ ಬೆಟ್ಟ ಗುಡ್ಡಗಳಲ್ಲಿ ವಾಸವಾಗಿರುವ ಜನಾಂಗ. ಇವರು ಒಂದೆಡೆ ನೆಲೆನಿಂತು ವ್ಯವಸ್ಥಿತ ಜೀವನ ಮಾಡುವುದಿಲ್ಲ ಕಾಡು ಮೇಡುಗಳಲ್ಲಿ ಬೆಟ್ಟ ಗುಡ್ಡಗಳಲ್ಲಿ ಸಂಚರಿಸುತ್ತಾ ಅಲ್ಲಿ ನಿಸರ್ಗದತ್ತವಾಗಿ ದೊರಕುವ ಗೆಡ್ಡೆ-ಗೆಣಸು, ಹಂಪಲು ಇಲ್ಲವೇ ಕಾಡಿನಲ್ಲಿ ಸಹಜವಾಗಿ ಬೆಳೆಯುವ ಪದಾರ್ಥಗಳನ್ನು ಸೇವಿಸಿ ಹಾಗೂ ಕಾಡು ಪ್ರಾಣೀಗನ್ನು ಬೇಟೆಯಾಡಿ ಜೀವನ ನೆಡೆಸುತ್ತಾರೆ ಎಂಬ ಅಂಶವನ್ನು ಈ ಶೀರ್ಷಿಕೆಯಲ್ಲಿ ಕಾಣಬಹುದು.
Reviews
There are no reviews yet.