Description
ಜನಸಾಮಾನ್ಯರಿಗೆ ಸರಳವಾದ ಭಾಷೆಯಲ್ಲಿ ಮತ್ತು ಪರಿಭಾಷೆಯಲ್ಲಿ ಆರೋಗ್ಯದ ಭಿನ್ನ ಆಯಾಮಗಳನ್ನು ಪರಿಚಯಿಸುವುದು, ಈ ಮಾಲೆಯ ಉದ್ದೇಶ. ಡಾ.ವೈ.ಟಿ.ಬಾಲಕೃಷ್ಣ ಆಚಾರ್ಯ ಅವರು ಈಗಾಗಲೇ ಮನೋವಿಜ್ಞಾನಕ್ಕೆ ಸಂಬAಧಿಸಿದAತೆ ಸಾಕಷ್ಟು ಕೃತಿಗಳನ್ನು ರಚಿಸಿ ಜನಪ್ರಿಯರಾಗಿದ್ದಾರೆ. ‘ಬುದ್ಧಿಮಾಂದ್ಯತೆ ಕಾರಣಗಳು ಮತ್ತು ಚಿಕಿತ್ಸೆ’ ಎನ್ನುವ ಈ ಕೃತಿಯಲ್ಲಿ ಬುದ್ಧಿಮಾಂದ್ಯತೆಯನ್ನು ಗುರುತಿಸುವ ಬಗೆ, ಅದರ ಬಗೆಗಿನ ತಪ್ಪು ತಿಳುವಳಿಕೆಗಳು, ಅದನ್ನು ತಡೆಗಟ್ಟುವ ಕ್ರಮ, ಚಿಕಿತ್ಸಾ ವಿಧಾನ ಮುಂತಾದ ವಿವರಗಳ ಬಗ್ಗೆ ವಿವರಣೆಯನ್ನು ನೀಡಿದ್ದಾರೆ.
Reviews
There are no reviews yet.