Description
ಯಾವುದೇ ಹಿನ್ನೆಲೆಯ ಸಮಾಜದ ಮೂಲ ಅಸಿವಾರ ಎನ್ನವುದು ಕುಟುಂಗದಿAದಲೇ ಹುಟ್ಟಿಕೊಳ್ಳುತ್ತದೆ. ಸಮಾಜವು ಕುಟುಂಬವನ್ನು ಒಂದು ನಿರ್ದಿಷ್ಟ ಪರಿಸರ, ಸಂದರ್ಭ, ಸನ್ನಿವೇಶಗಳ್ಲಲಿ ಕಟ್ಟಿಹಾಕಿ ನಿಶ್ಚಿತ ನೆಲೆಯನ್ನು ಒದಗಿಸುತ್ತದೆ. ಆಧುನಿಕ ಸಮಾಜದ ವಿವಾಹ ಪದ್ಧತಿ. ಸ್ತಿçÃಯರ ಸ್ಥಿತಿಗತಿ, ಹಿಂದೂ ಸಮಾಜ್ ವಿವಾಹ ಪದ್ಧತಿ, ವಿಧವಾ ಪದ್ಧತಿ, ಸತಿ ಪದ್ಧತಿ ಮೊದಲಾದವುಗಳನ್ನು ಈ ಶೀರ್ಷಿಕೆಯಲ್ಲಿ ನೋಡಬಹುದು.
Reviews
There are no reviews yet.