Description
ಕರ್ನಾಟಕದ ಜನಪದ ಮಹಾಕಾವ್ಯ ಪರಂಪರೆಯಲ್ಲಿ ‘ಮಂಟೇಸ್ವಾಮಿ ಕಾವ್ಯ’ ಹಾಗೂ ‘ಮಾದೇಶ್ವರ ಕಾವ್ಯ’ಗಳು ಎರಡು ಮಹಾ ಶಿಖರಗಳಿದ್ದಂತೆ. ಅವುಗಳ ಸಂಗ್ರಹ ಹಾಗೂ ಅಧ್ಯಯನ ನಿರಂತರ ನಡೆಯುತ್ತಲೇ ಇದ್ದರೂ, ಅದರ ಹೊಸ ಹೊಸ ಆಯಾಮಗಳು ಗೋಚರಿಸುತ್ತಲೇ ಬಂದಿವೆ. ಶ್ರೀ ಶಂಕನಪುರ ಮಹದೇವ ಅವರು ನಡೆಸಿರುವ ಈ ಅಧ್ಯಯನ ಅದಕ್ಕೊಂದು ಹೊಸ ಸೇರ್ಪಡೆ. ಕೆಲವೊಂದು ಹೊಸ ಅಧ್ಯಯನದ ಸಾಧ್ಯತೆಯನ್ನು ತೆರೆದಿಡುವಲ್ಲಿಯೂ ಇದು ಯಶಸ್ವಿಯಾಗಿದೆ.
Reviews
There are no reviews yet.