Description
ಚಳುವಳಿಗಳು ಹಲವೊಂದು ಸಂದರ್ಭಗಳಲ್ಲಿ ಪ್ರಗತಿಗೆ ಪೂರಕವೂ ಹೌದು, ಕೆಲವೊಂದು ಸಂದರ್ಭಗಳಲ್ಲಿ ಮಾರಕವೂ ಹೌದು. ಹಾಗಾಗಿ ಎಲ್ಲಾ ಚಳುವಳಿಯನ್ನೂ ಸಾರಾಸಗಟಾಗಿ ಹತ್ತಿಕ್ಕಲು ಬರುವುದಿಲ್ಲ. ಆದರೆ ಉದ್ದೇಶ ಸರಿಯಾದದ್ದಾಗಿರಬೇಕಾಗುತ್ತದೆ. ಗುರಿ ನೇರವಾದದ್ದಾಗಿರಬೇಕಾಗುತ್ತದೆ. ಮಹಾರಾಷ್ಟ್ರದಲ್ಲಿ ನಡೆದ ದಲಿತ ಚಳುವಳಿಗಳು ವಿಶಿಷ್ಟ ಸ್ವರೂಪವೆಂದೇ ಹೇಳಬಹುದು. ಅವು ಅನ್ಯಾಯದ ವಿರುದ್ಧ ಸಿಡಿದೆದ್ದ ಚಳುವಳಿಗಳು. ಆ ಹಿನ್ನೆಲೆಯಲ್ಲಿ ಹಲವರ ಕಣ್ಣೆರೆಸಲು ಇವು ಕಾರಣವಾದುವು. ಆದರ ಏಳುಬೀಳುಗಳು ಹಲವು ತೆರನಾದವು.
Reviews
There are no reviews yet.