Description
ಸಾಮಾಜಿಕ ಕಾರ್ಯಗಳಲ್ಲಿ ಸಕ್ರಿಯವಾಗಿತೊಡಗಿಸಿಕೊಂಡಿರುವಪ್ರೊ.ಸತ್ಯನಾರಾಯಣ ಅವರು ಎನ್ನುವ ಈ ಹೊತ್ತಿಗೆಯಲ್ಲಿ ಮಾರಿರೋಗ ಏಡ್ಸ್ ಬಗ್ಗೆ ತುಂಬಾ ಮಹತ್ವದ ಮಾಹಿತಿಗಳನ್ನು ಕೊಟ್ಟಿದ್ದಾರೆ. ಮುನ್ನೆಚ್ಚರಿಕೆಗಳ ಮೂಲಕ ಈ ರೋಗವನ್ನು ಹೇಗೆ ತಡೆಗಟ್ಟಬಹುದು ಎನ್ನುವ ವಿವರಗಳೊಂದಿಗೆ ಇದರ ಪರಿಣಾಮದ ಭಯಾನಕತೆಯನ್ನು ಮನದಟ್ಟುಮಾಡಿಕೊಟ್ಟಿದ್ದಾರೆ.
Reviews
There are no reviews yet.