Description
ಕರ್ನಾಟಕದ ಸಾಂಸ್ಕೃತಿಕ ಪರಂಪರೆಯ ಅವಿಭಾಜ್ಯ ಅಂಗವಾಗಿರುವ ಸ್ಮಾರಕ ಶಿಲೆಗಳಾದ ಮಾಸ್ತಿಕಲ್ಲು, ವೀರಗಲ್ಲು ಮತ್ತು ನಿಸಿದಿ ಶಾಸನಗಳು ಎಂದು ಮೂರು ವಿಧವಾಗಿ ವಿಂಗಡಿಸಬಹುದು. ಬಹುಕಾಲ ಉಳಿಯುವಂತಹ ವಸ್ತುವಿನ ಮೇಲೆ ಬಹುಕಾಲ ಉಳೀಯುವಂತೆ ಕೊರೆಯಲ್ಪಟ್ಟ ಬರಹಗಳನ್ನು ಶಾಸನ ಎಮದು ಕರೆಯುತ್ತಾರೆ. ಉಲ್ಲೇಖಿತವಾಗಿರುವ ವಿಷಯ, ಭಾಷೆ, ರಾಜವಂಶ, ಶಾಸನಗಳು ದೊರೆತ ಪ್ರದೇಶ ಹೀಗೆ ಹಲವು ದೃಷ್ಟಿಕೋನಗಳಿಂದ ವಿಂಗಡಿಸಿಕೊAಡು ಅಧ್ಯಯನ ನಡೆಸಬಹುದೆಂದು ತಿಳಿಯಬಹುದು.
Reviews
There are no reviews yet.