Description
ಮೈಸೂರು ಒಡೆಯರ ಕಾಲದ ಸಾಹಿತ್ಯವನ್ನು ಕುರಿತಂತೆ ಜನಸಾಮಾನ್ಯರ ಅಭಿರುಚಿಗೆ ತಕ್ಕ ಪುಟ್ಟ ಕೃತಿಯಾಗಿದೆ. ಚಿಕ್ಕದೇವರಾಜ ಒಡೆಯರು ಮತ್ತು ಆಸ್ತಾನದ ಕವಿಗಳು ಈ ಕಾಲದಲ್ಲಿ ಹಲವಾರು ಉತ್ತಮ ಕಾರ್ಯಗಳನ್ನು ಕೈಗೊಂಡಿದದಾರೆ. ೧೨ನೇ ಶತಮಾನದಲ್ಲಿ ಪಂಪ ರನ್ನಾದಿ ಕವಿಗಳ ಮೂಲಕ ಚಂಪೂ ಕಾವ್ಯ ತನ್ನ ನೆಲೆಯನ್ನು ಕಂಡಿತು. ಒಡೆಯರ್ ರವರ ಕೃತಿಗಳು ಆರಂಭಿಕ ಕಾಲದಲ್ಲಿ ಕನ್ನಡ ಸಾಹಿತ್ಯದ ಉತ್ಕರ್ಷತೆಯನ್ನು ಈ ಶೀರ್ಷಿಕೆಯಲ್ಲಿ ಕಾಣಬಹುದು.
Reviews
There are no reviews yet.