Description
‘ಮೌಖಿಕ ಕಲೆಯಲ್ಲಿ ಸಾಹಿತ್ಯ – ಸೌಂದರ್ಯ’ ಒಂದು ವಿಶಿಷ್ಟ ಹಾಗೂ ವಿಶೇಷ ಕೃತಿ. ಡಾ.ವಿಜಯನಳಿನಿ ರಮೇಶ್ ಅವರು ಈ ಕೃತಿಯಲ್ಲಿ ಅಂತಹ ಹಲವು ಮಹತ್ವದ ಅಂಶಗಳನ್ನು ಗುರುತಿಸಿ ಕಲೆ ಹಾಕಿದ್ದಾರೆ. ಜಾನಪದ – ಶಿಷ್ಟ ಎರಡೂ ಕ್ಷೇತ್ರಗಳಲ್ಲಿಯೂ ಪರಿಣತಿ ಪಡೆದಿರುವ ಡಾ. ವಿಜಯ ನಳಿನಿ ಅವರು ಸ್ವತಃ ಜಾನಪದ ಕಲಾವಿದರೂ ಹೌದು, ಅವರ ಈ ಕೃತಿಗೆ ಹೆಚ್ಚಿನ ಮಹತ್ವವಿದೆ. ಈ ಕಾರ್ಯಕ್ಕಾಗಿ ಅವರನ್ನು ಅಭಿನಂದಿಸುತ್ತೇನೆ.
Reviews
There are no reviews yet.