Description
ನಮ್ಮನ್ನು ಪ್ರಭಾವಿಸುವ ರಾಸಾಯನಿಕಗಳ ಬಗ್ಗೆ ಜನಸಾಮಾನ್ಯರಲ್ಲಿ ಹೆಚ್ಚಿನ ಅರಿವು ಇಲ್ಲ. ರಾಸಾಯನಿಕಗಳ ಉಪಯೋಗಿಸುವಿಕೆಯಿಂದಾಗುವ ಸಾಧಕ-ಬಾಧಕಗಳ ಬಗ್ಗೆ ಸ್ವಷ್ಟ ಕಲ್ಪನೆ ಇಲ್ಲ. ರಾಸಾಯನಿಕಗಳು ನಮ್ಮಲ್ಲಿ ಅನೇಕ ಬಗೆಯ ತಲ್ಲಣಗಳನ್ನು ಉಂಟುಮಾಡಿವೆ. ಪ್ರತಿನಿತ್ಯ ನಾವು ಉಪಯೋಗಿಸುವ ರಾಸಾಯನಿಕಗಳ ಪ್ರಾಮುಖ್ಯತೆಯನ್ನು ಕುರಿತು ಜನಸಾಮಾನ್ಯರಿಗೆ ಕೃತಿಯೊಂದನ್ನು ರಚಿಸಬೇಕೆಂಬುದು ಇದರ ಉದ್ದೇಶವಾಗಿದೆ.
Reviews
There are no reviews yet.