Description
ಈ ಚಿಕ್ಕ ಪುಸ್ತಕದಲ್ಲಿ ಅಂತಹ ಒಬ್ಬ ಮಹಾನ್ ವ್ಯಕ್ತಿಯ ವ್ಯಕ್ತಿತ್ವವನ್ನು ಆತ್ಮೀಯರಾದ ಜ.ಹೊ.ನಾರಾಯಣ ಸ್ವಾಮಿ ಅವರು ಸತ್ವಯುತವಾಗಿ ನಿರೂಪಿಸಿದ್ದಾರೆ. ಸಮಕಾಲೀನ ಚಿಂತನ ಬರಹಗಾರರಲ್ಲಿ ಗಮನ ಸೆಳೆಯುವ ಶ್ರೀಯುತರು ಲೋಹಿಯಾ ಚಿಂತನೆಗಳಿಗೆ ಮಾರುಹೋದವರು. ಅದರ ಸ್ಪಂದನವನ್ನು ಕೃತಿಯ ಉದ್ದಗಲಕ್ಕೂ ಕಾಣಬಹುದು.
Reviews
There are no reviews yet.